Shanvi Shrivastava will be sharing screens with Ravi mama in the new movie staring Ravichandran and Upendra directed by Om Prakash. <br /> <br /> <br />ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಒಟ್ಟಿಗೆ ಅಭಿನಯಿಸುತ್ತಿರುವ ಓಂ ಪ್ರಕಾಶ್ ರಾವ್ ನಿರ್ದೇಶನದ ಹೊಸ ಸಿನಿಮಾಗೆ ನಾಯಕಿ ಆಗಿ ಶಾನ್ವಿ ಶ್ರೀವಾಸ್ತವ ಆಯ್ಕೆ ಆಗಿದ್ದಾರೆ.. <br />